Yash Birthday: ಬರೀ 300 ರೂಪಾಯಿ ಕಾಸು, ಮೆಜೆಸ್ಟಿಕ್‌ನಲ್ಲಿ ಮಲಗಿದ್ದ ಯಶ್!
1 year ago
29
ARTICLE AD
Yash Birthday : ಯಶ್ ಎರಡು ಸಿನಿಮಾಗಳು ಇವೆ. ಒಂದು ಈಗಾಗಲೇ ಹೇಳಿದಂತೆ ಟಾಕ್ಸಿಕ್ ಚಿತ್ರ ಇದೆ. ರಾವಣ ಚಿತ್ರ ಮತ್ತೊಂದು ಬಿಗ್ ಪ್ರೊಜೆಕ್ಟ್ ಆಗಿದೆ. ನಿತೇಶ್ ತಿವಾರಿ ಡೈರೆಕ್ಷನ್ ಮಾಡ್ತಿರೋ ರಾಮಾಯಣ ಚಿತ್ರದಲ್ಲಿಯೇ ಯಶ್ ರಾವಣ ಪಾತ್ರ ಮಾಡಿದ್ದಾರೆ.