Women’s T20 Asia Cup: S,S,S ಮಿಂಚಿಂಗ್.. 64, 3,2,2.. ಬಾಂಗ್ಲಾ ಮಣಿಸಿ ಫೈನಲ್ ಪ್ರವೇಶಿಸಿದ ಟೀಮ್ ಇಂಡಿಯಾ
1 month ago
4
ARTICLE AD
Women's T20 Asia Cup: ಮಹಿಳಾ ಟಿ20 ಏಷ್ಯಾಕಪ್ 2026ರ ಸೆಮಿಫೈನಲ್ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 40 ರನ್ಗಳ ಭರ್ಜರಿ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ. ಶಫಾಲಿ ವರ್ಮಾ ಹಾಗೂ ದೀಪ್ತಿ ಶರ್ಮಾ ಮಿಂಚಿದರು. India defeated Bangladesh by 40 runs in Women's T20 Asia Cup 2026 semi-final. Shafali Verma's 64 and Deepti Sharma's 3 wickets powered India into final.