WhatsApp ಹೊಸ ಯೂಸರ್‌ನೇಮ್ ಫೀಚರ್ ಮೂಲಕ ಇನ್ಮುಂದೆ ಫೋನ್ ನಂಬರ್ ಹಂಚಿಕೊಳ್ಳದೆ ಚಾಟ್ ಮಾಡಬಹುದು. ಯೂಸರ್‌ನೇಮ್ ರಿಸರ್ವ್ ಮಾಡುವುದು ಹೇಗೆ? ಹೊಸ ಪ್ರೈವಸಿ ಫೀಚರ್, ಸುರಕ್ಷತೆ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ. WhatsApp is introducing usernames, allowing users to chat without sharing their phone numbers. Learn about the new privacy feature, username reservation, security, and how to set it up.