Waaree Energy IPO GMP: ವಾರೀ ಎನರ್ಜಿ ಜಿಎಂಪಿ ಇಷ್ಟೊಂದ? ಬೃಹತ್‌ ಸೋಲಾರ್‌ ಪ್ಯಾನೆಲ್‌ ಕಂಪನಿಯ ಐಪಿಒ ಟ್ರೆಂಡಿಂಗ್‌

1 year ago 8
ARTICLE AD
Waaree Energy IPO GMP: ವಾರೀ ಎನರ್ಜೀಸ್‌ ಐಪಿಒಗೆ ಬಿಡ್‌ ಮಾಡಿರುವವರು ಈಗ ಇದರ ಜಿಎಂಪಿ ನೋಡಿ ಖುಷಿಯಲ್ಲಿದ್ದಾರೆ. ಶೇಕಡ 90ರಷ್ಟು ಲಾಭ ಪಡೆಯುವ ಸೂಚನೆ ದೊರಕಿರುವುದರಿಂದ ಅಲೋಟ್‌ಮೆಂಟ್‌ ಆಗಲಿ ಎಂದು ಸಾಕಷ್ಟು ಜನರು ಕಾಯುತ್ತಿದ್ದಾರೆ.
Read Entire Article