VTU: ಸಂಜೆ 5:30ಕ್ಕೆ ಪರೀಕ್ಷೆ ಮುಕ್ತಾಯ, 5:35ಕ್ಕೆ ಫಲಿತಾಂಶ ಪ್ರಕಟ; ಹೊಸ ಇತಿಹಾಸ ಸೃಷ್ಟಿಸಿದ ವಿಟಿಯು
4 months ago
11
ARTICLE AD
VTU Creates History: ಬೆಳಗಾವಿಯ ವಿಟಿಯು ಇಂಜಿನಿಯರಿಂಗ್ 6ನೇ ಸೆಮಿಸ್ಟರ್ ಪರೀಕ್ಷೆ ಮುಗಿದ ಕೇವಲ 5 ನಿಮಿಷಗಳಲ್ಲಿ ಫಲಿತಾಂಶ ಪ್ರಕಟಿಸಿ ಹೊಸ ದಾಖಲೆ ನಿರ್ಮಿಸಿದೆ. Visvesvaraya Technological University (VTU) releases BE and B-Tech 6th semester results within just 5 minutes after exams, setting a new record.