Virat Kohli: 15,000 ODI ರನ್ ಪೂರೈಸಿದ ವಿರಾಟ್‌ ಕೊಹ್ಲಿ; 2 ಐತಿಹಾಸಿಕ ದಾಖಲೆಗಳು ಉಡೀಸ್

1 month ago 2
ARTICLE AD
Virat Kohli: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 139 ರನ್ ಸಿಡಿಸಿ 15,000 ODI ರನ್ ಪೂರೈಸಿದರು. ಈ ಮೂಲಕ ಎರಡು ಬೃಹತ್ ದಾಖಲೆಗಳನ್ನು ಮುರಿದಿದ್ದಾರೆ. Virat Kohli smashed an unbeaten 139 off 88 balls as India beat West Indies by 8 wickets in the first ODI in Thiruvananthapuram, breaking two major records.
Read Entire Article