Viral: ಅಳಿಲಿನ ಅಂತ್ಯಸಂಸ್ಕಾರದ ವೇಳೆ ಕಣ್ಣೀರಿಟ್ಟ ಪುಟಾಣಿಗಳು: ಇಂತಹ ಮಕ್ಕಳನ್ನ ಬೆಳೆಸಬೇಕು ಎಂದ ನಟಿ ರಮ್ಯಾ
3 months ago
11
ARTICLE AD
Actress Ramya: ಅಳಿಲಿನ ಅಂತ್ಯಸಂಸ್ಕಾರ ಮಾಡಿ ಕಣ್ಣೀರಿಟ್ಟ ಮಕ್ಕಳ ವೈರಲ್ ವಿಡಿಯೋಗೆ ನಟಿ ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಇಂತಹ ಮಕ್ಕಳನ್ನೇ ನಾವು ಬೆಳೆಸಬೇಕು' ಎಂದು ಅವರು ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ. Actress Ramya praised a viral video of children performing the funeral of a squirrel with compassion. Her emotional reaction has touched social media users.