Viral Video: ದಿನಕ್ಕೆ ಮೂರು ಗಂಟೆ ಕೆಲಸ, ತಿಂಗಳಿಗೆ ₹70,000 ಸಂಪಾದನೆ; ಕೆಲಸ ಖಾಲಿ ಇದ್ಯಾ ಎಂದ ನೆಟ್ಟಿಗರು

4 months ago 5
ARTICLE AD
Viral Video: ಋಷಿಕೇಶದ ಗಂಗಾ ಆರತಿ ವೇಳೆ ಭಕ್ತರಿಗೆ ತಿಲಕ ಇಟ್ಟು ಕೇವಲ 3 ಗಂಟೆಗಳಲ್ಲಿ ₹2,350 ಗಳಿಸಿದ ಯುವಕನ ವಿಡಿಯೋ ವೈರಲ್ ಆಗಿದೆ. ತಿಂಗಳಿಗೆ ₹70,000 ಆದಾಯ ಸಾಧ್ಯ ಎಂಬ ಲೆಕ್ಕಾಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. A viral video claims a young man in Rishikesh earned ₹2,350 in just 3 hours by applying tilak to devotees at Ganga Aarti. The unique earning idea has sparked debate on social media
Read Entire Article