Viral News : ಖರೀದಿಗೆ ಬಂದವ ಬರೋಬ್ಬರಿ 6. 7 ಕೋಟಿ ರೂ. ಬೆಲೆ ಬಾಳುವ ವಜ್ರದ ಕಿವಿಯೋಲೆ ನುಂಗಿ ಸಿಕ್ಕಿಬಿದ್ದ
9 months ago
46
ARTICLE AD
Viral News: ಅಮೆರಿಕದಲ್ಲಿ ವ್ಯಕ್ತಿಯೊಬ್ಬ ಚಿನ್ನದಾಭರಣದ ಅಂಗಡಿಗೆ ಬಂದು ಕೋಟ್ಯಂತರ ರೂ. ಬೆಲೆ ಬಾಳುವ ವಜ್ರದ ಆಭರಣ ಖರೀದಿಸುವ ನೆಪದಲ್ಲಿ ಕದ್ದುಕೊಂಡು ಓಡಿ ಹೋಗಿ ನುಂಗಿರುವ ಪ್ರಕರಣ ನಡೆದಿದೆ.