Vaibhav Sooryavanshi: ವೈಭವ್ ಸೂರ್ಯವಂಶಿ ಎರಡು ಪದಗಳ ಪೋಸ್ಟ್ ಭಾರಿ ವೈರಲ್.. ಮುನ್ಸೂಚನೆ ಏನು?
2 weeks ago
2
ARTICLE AD
Vaibhav Sooryavanshi: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ನಾಲ್ಕನೇ ಟಿ20 ಪಂದ್ಯಕ್ಕೂ ಮುನ್ನ ಯುವ ಆಟಗಾರ ವೈಭವ್ ಸೂರ್ಯವಂಶಿ ಹಂಚಿಕೊಂಡ ಎರಡು ಪದಗಳ ಪೋಸ್ಟ್ ಭಾರಿ ಚರ್ಚೆಗೆ ಕಾರಣವಾಗಿದೆ. Vaibhav Sooryavanshi's two-word ‘Stay Seated' post has sparked a buzz ahead of India vs West Indies 4th T20I in Hyderabad. Will the 15-year-old get a chance in playing XI?