Vaibhav Sooryavanshi: ವೈಭವ್ ಪ್ಲೀಸ್.. ಬಿಸಿ ನೀರು ಕುಡಿ, ತಣ್ಣೀರು ಬೇಡ: ಸೂರ್ಯವಂಶಿಗೆ ಮಹಿಳೆ ಅಭಿಮಾನಿ ಸಲಹೆ

1 day ago 2
ARTICLE AD
Vaibhav Sooryavanshi: ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 19 ಎಸೆತಗಳಲ್ಲಿ 45 ರನ್ ಸಿಡಿಸಿದ್ದ 15 ವರ್ಷದ ವೈಭವ್ ಸೂರ್ಯವಂಶಿ ಇದೀಗ ಮೈದಾನದ ಹೊರಗಿನ ವಿಡಿಯೋ ಮೂಲಕವೂ ಗಮನ ಸೆಳೆದಿದ್ದಾರೆ. India's 15-year-old cricket sensation Vaibhav Sooryavanshi has gone viral after a female fan advised him to drink warm water and avoid cold water. Video follows his explosive 45 off 19 balls against New Zealand in third T20I.
Read Entire Article