Vaibhav Sooryavanshi: ವಿನೋದ್ ಕಾಂಬ್ಳಿ ಉದಾಹರಣೆ ಮೂಲಕ ವೈಭವ್ ಸೂರ್ಯವಂಶಿಗೆ ಕಪಿಲ್ ದೇವ್ ಎಚ್ಚರಿಕೆ ಸಂದೇಶ
3 weeks ago
2
ARTICLE AD
Vaibhav Sooryavanshi: ವೈಭವ್ ಸೂರ್ಯವಂಶಿ ಪ್ರತಿಭೆಯನ್ನು ಕಪಿಲ್ ದೇವ್ ಮೆಚ್ಚಿಕೊಂಡಿದ್ದಾರೆ. ಆದರೆ ಈಗಲೇ ಸೂಪರ್ಸ್ಟಾರ್ ಎಂದು ಕರೆಯುವುದು ಸರಿಯಲ್ಲ ಎಂದು ಹೇಳಿ ವಿನೋದ್ ಕಾಂಬ್ಳಿ ಅವರ ಉದಾಹರಣೆ ನೀಡಿ ಗಮನ ಸೆಳೆದಿದ್ದಾರೆ. Kapil Dev has praised Vaibhav Sooryavanshi's talent but warned against calling him a superstar too soon, citing Vinod Kambli's career as an example.