UPI ಶುಲ್ಕದ ನೆಪ, ಗ್ರಾಹಕರಿಗೆ ಬಿತ್ತು ಕನ್ನ: ಅಂಗಡಿಗಳ ಮುಂದೆ ರಾರಾಜಿಸುತ್ತಿವೆ 'ಕ್ಯಾಶ್ ಓನ್ಲಿ' ಬೋರ್ಡ್

1 month ago 3
ARTICLE AD
UPI MDR Rule: ಯುಪಿಐ ಪಾವತಿಗಳ ಮೇಲಿನ ಎಂಡಿಆರ್ ಶುಲ್ಕ ಕಡಿತದ ನೆಪವೊಡ್ಡಿ, ಕೆಲವು ವ್ಯಾಪಾರಿಗಳು ಗ್ರಾಹಕರಿಂದ ಹೆಚ್ಚುವರಿ ಹಣ ಸುಲಿಗೆ ಮಾಡುತ್ತಿದ್ದಾರೆ. ಗಾಜಿಯಾಬಾದ್‌ನಲ್ಲಿ 'ನಗದು ಮಾತ್ರ' ಫಲಕಗಳು ರಾರಾಜಿಸುತ್ತಿದ್ದು, ಪಾನಿಪುರಿ ವ್ಯಾಪಾರಿಯೊಬ್ಬನ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Following the new UPI MDR charge rule on commercial transactions above Rs 2000, some merchants are exploiting customers by charging extra for small UPI
Read Entire Article