UPI: ಯುಪಿಐ ವಹಿವಾಟು ಶುಲ್ಕದ ಕುರಿತು ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. Centre has clarified that regular person-to-person UPI transactions will remain completely free with no transaction limit. A new 0.4% MDR will apply only to certain high-value merchant payments above ₹2,000, with a maximum fee of ₹300 for transactions worth ₹75,000 or more.