UPI Charges: ₹2,000 ಮೇಲ್ಪಟ್ಟ ಯುಪಿಐ ಪಾವತಿಗೆ ಶುಲ್ಕ: ಕೇಂದ್ರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆ
1 month ago
2
ARTICLE AD
UPI Charges: ಅಕ್ಟೋಬರ್ 15ರಿಂದ ವ್ಯಾಪಾರಿಗಳಿಗೆ ₹2,000 ಮೇಲ್ಪಟ್ಟ ನಿರ್ದಿಷ್ಟ ಯುಪಿಐ ಪಾವತಿಗೆ ಹೆಚ್ಚುವರು ಶುಲ್ಕ ಜಾರಿಯಾಗಲಿದೆ. ಕೇಂದ್ರ ಸರ್ಕಾರದ ಈ ಹೊಸ ನಿಯಮ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. UPI payments above ₹2,000 to merchants will attract 0.4% MDR from October 15, 2026. A PIL challenging new framework has reached Supreme Court.