UG NEET 2026: ದೇಶಕ್ಕೆ 20ನೇ ರ್ಯಾಂಕ್ ಪಡೆದವರೇ ರಾಜ್ಯಕ್ಕೆ ಟಾಪರ್! 69,170 ಅರ್ಹ ಅಭ್ಯರ್ಥಿಗಳ ಅಂಕಪಟ್ಟಿ ಪ್ರಕಟಿಸಿದ KEA
3 months ago
6
ARTICLE AD
KEA: ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2026ನೇ ಸಾಲಿನ ಯುಜಿ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ರಾಜ್ಯದ 69,170 ವಿದ್ಯಾರ್ಥಿಗಳ ಅಂಕಪಟ್ಟಿಯನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. The Karnataka Examination Authority has officially released the UG NEET 2026 score list for 69,170 qualified candidates from Karnataka.