Udupi Sri Krishna Math: ಇನ್ನು ಮುಂದೆ ಉಡುಪಿ ಶ್ರೀಕೃಷ್ಣ ಮಠದ ಸುತ್ತಲೂ ಮದುವೆ ಹಾಗೂ ಮದುವೆಗೆ ಮುನ್ನ ಜೋಡಿ ಫೋಟೋಶೂಟ್‌ಗಿಲ್ಲ ಅನುಮತಿ
7 months ago
6
ARTICLE AD
ಉಡುಪಿ ಶ್ರೀ ಕೃಷ್ಣ ಮಠವು ಧಾರ್ಮಿಕ ವಾತಾವರಣದಲ್ಲಿ ಕೆಲವರ ಅನುಚಿತ ನಡವಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಇನ್ನು ಮುಂದಿನ ದಿನಗಳಲ್ಲಿ ದೇವಸ್ಥಾನ ಸುತ್ತ ಮದುವೆ ಹಾಗೂ ಮದುವೆಗೆ ಮುನ್ನ ಜೋಡಿ ಫೋಟೋಶೂಟ್ ನಿರ್ಭಂದಿಸಿದೆ.