U-19 Asia Cup 2026: ಪಾಕ್ ವಿರುದ್ಧ ಕಣಕ್ಕಿಳಿಯಲಿದ್ದಾರಾ ಕನ್ನಡಿಗ ರಾಹುಲ್ ದ್ರಾವಿಡ್, ಸೆಹ್ವಾಗ್ ಪುತ್ರರು? ಇಲ್ಲಿದೆ ವಿವರ
2 weeks ago
2
ARTICLE AD
Team India: ಒಮಾನ್‌ನಲ್ಲಿ ನಡೆಯಲಿರುವ 2026ರ ಅಂಡರ್-19 ಏಷ್ಯಾಕಪ್‌ನಲ್ಲಿ ಆರ್ಯವೀರ್ ಸೆಹ್ವಾಗ್ ಮತ್ತು ಅನ್ವಯ್ ದ್ರಾವಿಡ್ ಭಾರತ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ. Aryaveer Sehwag and Anvay Dravid are in contention for India's U-19 squad for 2026 Asia Cup in Oman. India and Pakistan are scheduled to face each other on November 8.