Tumkur Siddganga Jatre 2025: ತುಮಕೂರು ಸಿದ್ದಗಂಗಾ ಮಠದಲ್ಲಿ ಜಾತ್ರಾ ವೈಭವ, ವೃಷಭ ವಾಹನ ಉತ್ಸವದ ಸಡಗರ, ಭಕ್ತರ ಸಮಾಗಮ
9 months ago
6
ARTICLE AD
Tumkur Siddaganga Jatre 2025: ತುಮಕೂರಿನ ಸಿದ್ದಗಂಗಾ ಮಠದಲ್ಲಿ ಜಾತ್ರಾ ವೈಭವ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದೆ. ಜಾತ್ರೆಯ ಅಂಗವಾಗಿ ವೃಷಭ ವಾಹನ ಮೆರವಣಿಗೆ ಆಕರ್ಷಕವಾಗಿತ್ತು. ಇದರ ನೋಟ ಇಲ್ಲಿದೆ..ಚಿತ್ರಗಳು: ಮನು ದೊಡ್ಡಮನೆ, ತುಮಕೂರು