Tumkur News: ಪತ್ನಿ ತಲೆ ಕಡಿದು ರುಂಡ-ಮುಂಡ ಬೇರ್ಪಡಿಸಿದ ಪಾಪಿ ಪತಿ; ತುಮಕೂರಿನಲ್ಲಿ ಭೀಕರ ಹತ್ಯೆ
1 year ago
131
ARTICLE AD
ಕುಟುಂಬದ ಜಗಳದಲ್ಲಿ ಪಾಪಿ ಪತಿಯೊರ್ವ ತನ್ನ ಪತ್ನಿಯ ತಲೆ ಕಡಿದು ರುಂಡ-ಮುಂಡ ಬೇರ್ಪಡಿಸಿರುವ ಭೀಕರ ಕೃತ್ಯ ತುಮಕೂರು ಜಿಲ್ಲೆ ಕುಣಿಗಲ್‌ನಲ್ಲಿ ನಡೆದಿದೆೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.