Tumkur News: ತುಮಕೂರಿನಲ್ಲಿ ಶಿರಾ ಗೇಟ್ ರಸ್ತೆ ಸಂಚಾರಕ್ಕೆ ಅರ್ಪಣೆ, ಎಸ್ ಮಾಲ್ ಬಳಿ ಮೇಲ್ಸೇತುವೆ ಜನರ ಬಳಕೆ ಆರಂಭ
1 year ago
8
ARTICLE AD
Tumkur New ತುಮಕೂರಿನಲ್ಲಿ ಜನರ ಸಂಚಾರಕ್ಕೆ ಅಡಚಣೆಯಾಗಿದ್ದ ಶಿರಾ ಗೇಟ್ ರಸ್ತೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿದೆ. ಇದಲ್ಲದೇ ಮೇಲ್ಸೇತುವೆಯನ್ನು ಪ್ರಾರಂಭ ಮಾಡಲಾಗಿದೆ..ವರದಿ: ಈಶ್ವರ್ ತುಮಕೂರು