Tulu News: ಗೂಗಲ್ ಟ್ರಾನ್ಸ್ ಲೇಟರ್ ನಲ್ಲಿ ತುಳು ಭಾಷೆ ಸೇರ್ಪಡೆ, ಹೌ ಆರ್ ಯು ಎಂದರೆ ಯೀರ್ ಎಂಚ ಉಲ್ಲರ್ ಎನ್ನುತ್ತೆ
1 year ago
8
ARTICLE AD
Mangalore News ತುಳು ಭಾಷೆಯನ್ನು ಪರಿಚ್ಛೇದದಡಿ ಸೇರಿಸಬೇಕು ಎನ್ನುವ ಬೇಡಿಕೆಯಿದೆ. ಇದರ ನಡುವೆ ತುಳುವನ್ನು( Tulu Language) ಗೂಗಲ್ ತನ್ನ ಟ್ರಾನ್ಸಲೇಟರ್(Google Translator) ಪಟ್ಟಿಗೆ ಸೇರಿಸಿದೆ.