TTD: ತಿರುಪತಿ ಬೆಟ್ಟ ಹತ್ತಿದ್ದ 116 ವರ್ಷದ ವೃದ್ಧೆ ಕರ್ನಾಟಕದವರಲ್ಲ, ತಮಿಳುನಾಡಿನವರು: ಟಿಟಿಡಿ ಸ್ಪಷ್ಟನೆ
3 months ago
11
ARTICLE AD
TTD: ತಿರುಮಲ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಏರಿದ 116 ವರ್ಷದ ವೃದ್ಧೆ ಕರ್ನಾಟಕದವರಲ್ಲ, ತಮಿಳುನಾಡಿನ ನವನೀತಮ್ಮ ಎಂದು ಟಿಟಿಡಿ ಸ್ಪಷ್ಟಪಡಿಸಿದೆ. TTD has clarified that 116-year-old woman who climbed Tirumala hills on foot is from Tamil Nadu, not Karnataka. Viral video has earned nationwide praise and VIP darshan has been arranged for her.