Tirupati: ತಿರುಮಲಕ್ಕೆ ಹೋಗ್ತಿದ್ದೀರಾ? ಹಾಗಾದರೆ ತಿರುಪತಿಯ ಶಿಲ್ಪಾರಾಮಕ್ಕೆ ಮಿಸ್ ಮಾಡ್ದೆ ಭೇಟಿ ಕೊಡಿ!
1 year ago
17
ARTICLE AD
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನೀವು ತಿರುಮಲಕ್ಕೆ ಹೋಗ್ತೀದ್ದೀರಾ? ಹಾಗಾದರೆ ನೀವು ಖಂಡಿತ ಈ ಸ್ಥಳಕ್ಕೆ ಭೇಟಿ ನೀಡಬೇಕು, ಏಕೆಂದರೆ ಇದು ಆಧ್ಯಾತ್ಮಿಕ ಟ್ರಿಕ್ ಮಾತ್ರವಲ್ಲದೇ ಪ್ರಕೃತಿಯ ನಡುವೆ ಮನಸ್ಸಿಗೆ ಮುದ ನೀಡುವ ಜರ್ನಿ ಆಗಲಿದೆ.