Tirupati Darshan Tickets: ವಿಶೇಷ ಪ್ರವೇಶ ದರ್ಶನ ಬಯಸುವ ತಿರುಮಲ ಭಕ್ತರ ಗಮನಕ್ಕೆ, ಇಂದಿನಿಂದ 300 ರೂ ತಿರುಪತಿ ದರ್ಶನ ಟಿಕೆಟ್ ಲಭ್ಯ
1 year ago
8
ARTICLE AD
Tirumala Darshan Tickets: ತಿರುಮಲ ಶ್ರೀವಾರಿ ದರ್ಶನಕ್ಕೆ ಫೆಬ್ರವರಿ-2025 ಕೋಟಾ ಟಿಕೆಟ್‌ಗಳು ಲಭ್ಯ ಇವೆ. ವಿಶೇಷ ಪ್ರವೇಶ ದರ್ಶನದ 300 ರೂಪಾಯಿ ಟಿಕೆಟ್‌ಗಳು ಇಂದು (ನವೆಂಬರ್ 25) ಬಿಡುಗಡೆಯಾಗುತ್ತಿದ್ದು, ಭಕ್ತರು ಆನ್‌ಲೈನ್ ಮೂಲಕ ಟಿಕೆಟ್ ಕಾಯ್ದಿರಿಸಬಹುದು.