Tilak Varma: ಬೌಂಡರಿ ಸಂಭ್ರಮದಲ್ಲಿ ಮೈಮರೆತ ತಿಲಕ್ ವರ್ಮಾ; ವಿಚಿತ್ರ ರನ್‌ಔಟ್ ವಿಡಿಯೋ ವೈರಲ್

2 weeks ago 2
ARTICLE AD
Tilak Varma: ಇಂದೋರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಬೌಂಡರಿ ಎಂದು ಭಾವಿಸಿ ಸಂಭ್ರಮಿಸುವಾಗ ತಿಲಕ್ ವರ್ಮಾ ಕ್ರೀಸ್ ತಲುಪದೆ ರನ್‌ಔಟ್ ಆದರು. ಇದು ಭಾರಿ ವೈರಲ್ ಆಗಿದೆ. India vice-captain Tilak Varma was run out in a bizarre incident during third T20I against West Indies in Indore after losing focus while celebrating a possible boundary. Watch viral moment from match.
Read Entire Article