Tiger Family Hunt: ಒಂದರಲ್ಲ, ಎರಡಲ್ಲ, ಬರೋಬ್ಬರಿ 6 ಹುಲಿಗಳೊಂದಿಗೆ ಅಪರೂಪದ ಮಹಾನ್ ತಾಯಿಹುಲಿ; ಊಟಕ್ಕೆ ಒಂದಾದ ಹುಲಿ ಕೂಡು ಕುಟುಂಬ

1 year ago 8
ARTICLE AD

Madhya Pradesh Tigers ಮಧ್ಯಪ್ರದೇಶದ ಸಂಜಯ್‌ ದುಬ್ರಿ ಹುಲಿಧಾಮದಲ್ಲಿ(Sanjay Dubri Tiger Reserve) ಏಳು ಹುಲಿಗಳು ಬೇಟೆಯೊಂದಿಗೆ ಆಹಾರಕ್ಕೆ ಕುಳಿತ, ತಾಯಿ ಊಟದ ಮಹತ್ವ ಹೇಳಿಕೊಡುತ್ತಿರುವ ಹಳೆಯ ಚಿತ್ರ ವೈರಲ್‌( Viral Photo) ಆಗಿದೆ.

Read Entire Article