ARTICLE AD
Thiruvananthapuram Election Result: ಆರಂಭಿಕ ಹಂತದ ಮತ ಎಣಿಕೆ ಸಮಯದಲ್ಲಿ ಮುನ್ನಡೆ ಸಾಧಿಸಿದ್ದ ಬಿಜೆಪಿಯ ರಾಜೀವ್ ಚಂದ್ರಶೇಖರ್‌ಗೆ ಕೇರಳದ ತಿರುವನಂತಪುರಂನಲ್ಲಿ ಮತ್ತೆ ಹಿನ್ನಡೆಯಾಗಿದೆ. ಸೋಲಿನ ಭೀತಿಯಲ್ಲಿದ್ದ ಶಶಿ ತರೂರ್ ಇದೀಗ 15,974 ಮತಗಳ ಅಂತರಗಳಿಂದ ಮುನ್ನಡೆ ಸಾಧಿಸಿದ್ದಾರೆ.

Hidden in mobile, Best for skyscrapers.