Tahawwur Rana: ತಹವ್ವುರ್ ರಾಣಾ ಭಾರತಕ್ಕೆ, 18 ದಿನ ಎನ್‌ಐಎ ಕಸ್ಟಡಿಗೊಪ್ಪಿಸಿದ ವಿಶೇಷ ಕೋರ್ಟ್‌

7 months ago 61
ARTICLE AD

Tahawwur Rana: ಸುದೀರ್ಘ 16 ವರ್ಷಗಳ ವಿಚಾರಣೆ ಬಳಿಕ ಅಮೆರಿಕದಿಂದ ತಹವ್ವುರ್ ರಾಣಾ ಭಾರತಕ್ಕೆ ಹಸ್ತಾಂತರಿಸಲ್ಪಟ್ಟಿದ್ದಾನೆ. ಎನ್‌ಐಎ ಆತನನ್ನು ಕೋರ್ಟ್‌ಗೆ ಹಾಜರುಪಡಿಸಿದ್ದು, 18 ದಿನಗಳ ಮಟ್ಟಿಗೆ ಕಸ್ಟಡಿಗೆ ತೆಗೆದುಕೊಂಡಿದೆ.

Read Entire Article