Syria Violence: ಸಿರಿಯಾದಲ್ಲಿ 2 ದಿನಗಳಲ್ಲಿ 1,000 ಸಾವು, ಮಹಿಳೆಯರನ್ನು ಬೆತ್ತಲೆಯಾಗಿಸಿ ಮೆರವಣಿಗೆ
8 months ago
56
ARTICLE AD
ಸಿರಿಯಾದ ಪದಚ್ಯುತ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಅವರಿಗೆ ನಿಷ್ಠರಾಗಿರುವ ಅಲಾವೈಟ್ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಬಂದೂಕುಧಾರಿಗಳು “ಸೇಡು ತೀರಿಸಿಕೊಳ್ಳುವ ಹತ್ಯೆ” ಆರಂಭಿಸಿದ ನಂತರ ಹಿಂಸಾಚಾರ ಭುಗಿಲೆದ್ದಿದೆ.