Sudeep: ಈ ಎರಡು ಸಿನಿಮಾಗಳಿಗೆ ನನ್ನ ಹೃದಯದಲ್ಲಿ ಶಾಶ್ವತ ಸ್ಥಾನ: ಎಮೋಷನಲ್ ಪೋಸ್ಟ್ ಹಂಚಿಕೊಂಡ ಕಿಚ್ಚ ಸುದೀಪ್
3 months ago
10
ARTICLE AD
Kichcha Sudeep: ತಮ್ಮ ಸಿನಿ ಬದುಕಿಗೆ ದೊಡ್ಡ ತಿರುವು ನೀಡಿದ ‘ಹುಚ್ಚ' ಮತ್ತು ‘ಈಗ' ಸಿನಿಮಾಗಳನ್ನು ನೆನೆದು ಕಿಚ್ಚ ಸುದೀಪ್ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಕಿಚ್ಚನ ಸಿನಿ ಪಯಣವನ್ನು ಮೆಚ್ಚಿ ಮತ್ತೊಂದು ಜಾಗತಿಕ ಹಿಟ್ ಸಿನಿಮಾಗೆ ಒತ್ತಾಯಿಸಿದ್ದಾರೆ. Kichcha Sudeep shared an emotional post remembering Huccha and Eega, the two landmark films that transformed his career. Fans celebrated the actor's journey