Success Story: 'ಬೇಬಿ ಸೋರೆಕಾಯಿ' ಬೆಳೆದು ಮಾಸಿಕ ₹15,00,000 ಸಂಪಾದಿಸುತ್ತಿರುವ ಬೆಂಗಳೂರಿನ ಪದವೀಧರ
3 weeks ago
2
ARTICLE AD
Success Story: ಬೆಂಗಳೂರಿನ ರೈತ ಕರಿಗೌಡ ಅವರು 2.5 ಎಕರೆ ಜಮೀನಿನಲ್ಲಿ ಬೇಬಿ ಸೋರೆಕಾಯಿ ಬೆಳೆದು ತಿಂಗಳಿಗೆ ಸರಾಸರಿ ₹15 ಲಕ್ಷದಷ್ಟು ಆದಾಯ ಗಳಿಸುತ್ತಿದ್ದು, ಯುವಕರಿಗೆ ಮಾದರಿಯಾಗಿದ್ದಾರೆ. Bengaluru farmer Karigowda turned 2.5 acres into a profitable export farm by growing baby bottle gourd and sending it to Qatar. He earns around ₹15 lakh a month during harvest season.