Stock Market: ಷೇರುಪೇಟೆಯಲ್ಲಿ ಭಾರಿ ಏರಿಕೆ, ಅಮೆರಿಕ-ಇರಾನ್ ಒಪ್ಪಂದದ ಎಫೆಕ್ಟ್, ಒಂದೇ ದಿನ ಸೆನ್ಸೆಕ್ಸ್ 1,100 ಅಂಕ ಜಿಗಿತ
4 months ago
13
ARTICLE AD
Indian Stock Market: ಅಮೆರಿಕ ಹಾಗೂ ಇರಾನ್ ನಡುವಿನ ಸಂಭಾವ್ಯ ಶಾಂತಿ ಒಪ್ಪಂದ ಮತ್ತು ಕಚ್ಚಾ ತೈಲ ಬೆಲೆ ಇಳಿಕೆಯ ಪರಿಣಾಮ ಭಾರತೀಯ ಷೇರುಪೇಟೆಯಲ್ಲಿ ಭಾರಿ ಏರಿಕೆ ಕಂಡಿದ್ದು, ಸೆನ್ಸೆಕ್ಸ್ 1,100 ಅಂಕ ಏರಿಕೆಯಾಗಿದೆ. ನಿಫ್ಟಿ 24,000 ಗಡಿ ದಾಟಿದೆ. The Indian stock market witnessed a massive rally with the Sensex surging 1,100 points and Nifty reclaiming 24,000. Cheaper crude oil and a potential US-Iran peace deal boosted market sentiment.