Stallion IPO: ಸ್ಟಾಲಿಯನ್ ಇಂಡಿಯಾ ಐಪಿಒಗೆ ಬಿಡ್‌ ಮಾಡಬಹುದೇ? 1 ಲಾಟ್‌ಗೆ 14,850 ರೂಪಾಯಿ, ಜಿಎಂಪಿ ಸಕಾರಾತ್ಮಕ

10 months ago 46
ARTICLE AD
Stallion India Fluorochemicals Limited IPO: : ಸ್ಟಾಲಿಯನ್ ಇಂಡಿಯಾ ಐಪಿಒ ಈಗಾಗಲೇ ಬಿಡ್‌ಗೆ ತೆರೆದಿದೆ. ಈ ಐಪಿಒಗೆ ಬಿಡ್‌ ಮಾಡಬಹುದೇ? ಜಿಎಂಪಿ ಎಷ್ಟಿದೆ? ಚಂದಾದಾರಿಕೆ ಎಷ್ಟಾಗಿದೆ? ಇತ್ಯಾದಿ ಪ್ರಶ್ನೆಗಳು ನಿಮ್ಮಲ್ಲಿರಬಹುದು. ಸ್ಟಾಲಿಯನ್ ಇಂಡಿಯಾ ಫ್ಲೋರೋಕೆಮಿಕಲ್ಸ್ ಲಿಮಿಟೆಡ್ ಸಾರ್ವಜನಿಕ ಷೇರು ವಿತರಣೆಯ ಹೆಚ್ಚಿನ ವಿವರ ಇಲ್ಲಿದೆ.
Read Entire Article