SSLC Exam: The Karnataka School Examination and Assessment Board has made the 11-digit PEN and 12-digit APAAR ID mandatory for the 2027 SSLC exam registration. 2027ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ನೋಂದಣಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ವಿದ್ಯಾರ್ಥಿಗಳ ಪೆನ್ (PEN) ಹಾಗೂ ಅಪಾರ್ (APAAR) ಐಡಿ ನಮೂದಿಸುವುದನ್ನು ಕಡ್ಡಾಯಗೊಳಿಸಿದೆ.