SSLC Results: ಎಸ್‌ಎಸ್‌ಎಲ್‌ಸಿ ಮುಗಿಯಿತು ಮುಂದೇನು ಎಂದು ಚಿಂತಿಸುತ್ತಿದ್ದೀರಾ; ಇಲ್ಲಿರುವ ಆಯ್ಕೆಗಳನ್ನು ನೋಡಿ
7 months ago
5
ARTICLE AD
ಎಸ್‌ಎಸ್‌ಎಲ್‌ಸಿ ಮುಗಿಸಿದ ಬಳಿಕ ಪಿಯುಸಿ ಮಾತ್ರವಲ್ಲ, ಅದಕ್ಕೂ ಮಿಗಿಲಾದ ಹತ್ತು ಹಲವು ಆಯ್ಕೆಗಳು ಇಂದು ವಿದ್ಯಾರ್ಥಿಗಳ ಮುಂದಿವೆ. ಈ ಪೈಕಿ ನೀವು ಆಯ್ಕೆ ಮಾಡಿಕೊಳ್ಳಬಹುದಾದ ಪೂರಕ ಕೋರ್ಸ್ ವಿವರಗಳು ಇಲ್ಲಿವೆ. ಇದರಲ್ಲಿ ನಿಮಗೆ ಸೂಕ್ತವೆನಿಸಿದ್ದನ್ನು ಆಯ್ಕೆ ಮಾಡಿ.