SSLC Results: ಎಸ್‌ಎಸ್‌ಎಲ್‌ಸಿ ನಂತರ ಪಿಯುಸಿ ಹೊರತುಪಡಿಸಿ ಏನೆಲ್ಲಾ ಓದಬಹುದು; ಎಷ್ಟೊಂದು ಅವಕಾಶಗಳಿವೆ ನೋಡಿ
7 months ago
6
ARTICLE AD
ಎಸ್ಎಸ್ಎಲ್ ಸಿ ಫಲಿತಾಂಶ ಬಂದಿದೆ. ಮುಂದೆ ಯಾವ ಕೋರ್ಸುಗಳನ್ನು ಆಯ್ಕೆ ಮಾಡಬೇಕೆನ್ನುವ ಗೊಂದಲ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿದೆ. ನೀವು ಆರ್ಟ್ಸ್ ವಿಭಾಗವನ್ನು ಆಯ್ಕೆ ಮಾಡಬೇಕು ಎಂದುಕೊಂಡಿದ್ದರೆ ಈ ಕಾಂಬಿನೇಷನ್ ನಿಜಕ್ಕೂ ಉತ್ತಮ ಆಯ್ಕೆಯಾಗಿದೆ.