SSLC, PUC ಪರೀಕ್ಷೆಗೆ ನೋಂದಣಿ ಶುರು: ಪರೀಕ್ಷಾ ಶುಲ್ಕ ಹೆಚ್ಚಳಕ್ಕೆ ಪೋಷಕರ ತೀವ್ರ ಆಕ್ರೋಶ
2 weeks ago
2
ARTICLE AD
SSLC and PUC: The Karnataka School Examination and Assessment Board (KSEAB) has started student registrations for the March/April 2027 SSLC and PUC exams, with a Nov 11 deadline. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2027ರ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ಆರಂಭಿಸಿದೆ.