SSLC Exam 2025: ಈ ಬಾರಿ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಸುಲಭದ ಲೆಕ್ಕ; ಕಬ್ಬಿಣದ ಕಡಲೆಯಾಗದ ಗಣಿತ ಪರೀಕ್ಷೆ
8 months ago
6
ARTICLE AD
ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಯುತ್ತಿದ್ದು, ಇಂದು (ಮಾರ್ಚ್ 24, ಸೋಮವಾರ) ನಡೆದ ಗಣಿತ ವಿಷಯ ಸುಲಭವಾಗಿತ್ತು ಎಂದು ಕರಾವಳಿ ಭಾಗದ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. (ವರದಿ: ಹರೀಶ್ ಮಾಂಬಾಡಿ)