SSLC Exam 2025 Time Table: ಕರ್ನಾಟಕದಲ್ಲಿ ಮಾರ್ಚ್24ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಾಧ್ಯತೆ, ಹೀಗಿದೆ ವೇಳಾಪಟ್ಟಿ, ಯಾವ ದಿನ ಯಾವ ವಿಷಯ
1 year ago
8
ARTICLE AD
SSLC Exam 2025 Time Table: ಕರ್ನಾಟಕದ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆಯು 2025ರ ಮಾರ್ಚ್ 24ರಿಂದ ಅರಂಭಗೊಂಡು ಏಪ್ರಿಲ್ 17ವರೆಗೂ ಇರಲಿದೆ. ತಾತ್ಕಾಲಿಕ ವೇಳಾಪಟ್ಟಿ ಎರಡು ದಿನದಲ್ಲಿ ಬಿಡುಗಡೆಯಾಗಲಿದ್ದು, ಅಂತಿಮ ವೇಳಾಪಟ್ಟಿ ಡಿಸೆಂಬರ್ ಎರಡನೇ ವಾರ ಪ್ರಕಟವಾಗಲಿದೆ.