SPB Memorial Music Night: ಎಸ್ಪಿಬಿ ನೆನಪಿನಲ್ಲಿ ಬೆಂಗಳೂರಿನಲ್ಲಿ ಸಂಗೀತ ಸಂಜೆ; ಚೆನ್ನೈನಲ್ಲಿ ಸ್ಮಾರಕ, ವಸ್ತುಸಂಗ್ರಹಾಲಯ ನಿರ್ಮಾಣ
1 year ago
8
ARTICLE AD
SPB Memorial Music Night: ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಸ್ಮಾರಕ ಹಾಗೂ ವಸ್ತು ಸಂಗ್ರಹಾಲಯ ಚೆನ್ನೈನಲ್ಲಿ ನಿರ್ಮಾಣವಾಗುತ್ತಿದ್ದು, ಇದಕ್ಕಾಗಿ ಬೆಂಗಳೂರಿನಲ್ಲಿ ಸಂಗೀತ ಸಂಜೆ ನಡೆಸಲಾಗುತ್ತಿದೆ
ವರದಿ: ಎಚ್.ಮಾರುತಿ, ಬೆಂಗಳೂರು