Smriti Mandhana: ಆರ್ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ ಎಲ್ಎಸ್ಜಿ ಜೆರ್ಸಿಯಲ್ಲಿ ಕಾಣಿಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರು ನಿಜವಾಗಿಯೂ ತಂಡ ಬದಲಿಸಿದ್ದಾರಾ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. RCB Women captain Smriti Mandhana's viral photo in an LSG-style jersey has sparked confusion among fans. Here's truth behind image, Manchester Super Giants, Hundred league and why she hasn't left RCB.