Smriti Mandhana: ಅನುಕಂಪಕ್ಕಿಂತ ಸ್ವಾಭಿಮಾನ ಮುಖ್ಯ: ಸ್ಮೃತಿ ಮಂಧನಾ ಹೇಳಿಕೆ ಹಿಂದಿದೆ ಮಹತ್ವದ ಸಂದೇಶ
1 month ago
3
ARTICLE AD
Smriti Mandhana: ಟೀಮ್ ಇಂಡಿಯಾ ಉಪನಾಯಕಿ ಹಾಗೂ ಆರ್ಸಿಬಿ ನಾಯಕಿ ಸ್ಮೃತಿ ಮಂಧಾನ ಅವರು ಅನುಕಂಪಕ್ಕಿಂತ ಸ್ವಾಭಿಮಾನ ಮುಖ್ಯ ಎಂದು ಹೇಳಿರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. Indian women's cricketer Smriti Mandhana opened up about handling pressure, failures and setbacks on Raj Shamani's podcast.