Shraddha Muralidharan: ಹೆಂಡತಿ ಕಪ್ಪು, ಗಂಡ ಬಿಳಿ ಎಂದು ವರ್ಣಬೇಧ ಮಾಡಿದವರಿಗೆ ಖಡಕ್‌ ಉತ್ತರ ನೀಡಿದ ಕೇರಳದ ಮಹಿಳಾ ಐಎಎಸ್‌ ಅಧಿಕಾರಿ

8 months ago 6
ARTICLE AD
Sarada Muraleedharan: ಕೇರಳದ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿರುವ ಶಾರದಾ ಮುರಳೀಧರನ್ ತಾವು ಎದುರಿಸಿರುವ ವರ್ಣ ಮತ್ತು ಲಿಂಗ ತಾರತಮ್ಯದ ವಿರುದ್ಧ ಸಿಡಿದೆದಿದ್ದಾರೆ. ಕಪ್ಪು ಬಣ್ಣವನ್ನು ನಿಂದಿಸುವವರ ಬಗ್ಗೆ ಅವರು ಫೇಸ್‌ಬುಕ್‌ ಹಾಕಿದ ಪೋಸ್ಟ್ ಈಗ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ.
Read Entire Article