Shah Rukh Khan: ಬಾಲ್ಯ ಕಳೆದ ಕರ್ನಾಟಕದ ಈ ಊರಿಗೆ ಶಾರುಖ್ ಖಾನ್ ಭೇಟಿ; ತುಳು-ಕನ್ನಡ ಬರುತ್ತಾ ಬಾಲಿವುಡ್ ಬಾದ್ಶಾಗೆ?
4 months ago
9
ARTICLE AD
Shah Rukh Khan: ಸಿನಿಮಾ ಪಯಣದ 34 ವರ್ಷಗಳ ಸಂಭ್ರಮಕ್ಕಾಗಿ ಮಂಗಳೂರಿಗೆ ಭೇಟಿ ನೀಡಿದ ಶಾರುಖ್ ಖಾನ್, ನಗರದೊಂದಿಗಿನ ತಮ್ಮ ಬಾಲ್ಯದ ನಂಟನ್ನು ನೆನಪಿಸಿಕೊಂಡರು. ಅವರಿಗೆ ಕನ್ನಡ ಮತ್ತು ತುಳು ಬರುತ್ತಾ ಎಂಬ ಕುತೂಹಲಕ್ಕೂ ಇಲ್ಲಿದೆ ಉತ್ತರ. Shah Rukh Khan visited Mangaluru to celebrate 34 years in cinema, recalling his childhood memories in Karnataka. Here's the emotional connection between SRK and Mangaluru