Karnataka Midday Meal: ಶಾಲಾ ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ವಿವಾದಗಳ ನಡುವೆಯೂ ಬಿಸಿಯೂಟದಲ್ಲಿ ವಾರಕ್ಕೆ 6 ದಿನ ಮೊಟ್ಟೆ ವಿತರಿಸುವ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. Karnataka successfully serves eggs six days a week in school midday meals, overcoming political and religious hurdles to boost student nutrition, offering a contrast to West Bengal's recent move.