S.Janaki: ಸರ್ಕಾರಿ ಗೌರವಗಳೊಂದಿಗೆ 'ಗಾನಕೋಗಿಲೆ' ಎಸ್.ಜಾನಕಿ ಅಂತ್ಯಸಂಸ್ಕಾರ: ರಾಜ್ಯ ಸರ್ಕಾರ ಆದೇಶ
3 months ago
9
ARTICLE AD
Singer S.Janaki: ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ (88) ಮೈಸೂರಿನಲ್ಲಿ ನಿಧನರಾಗಿದ್ದಾರೆ. ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ (ಜುಲೈ 12) ನಡೆಯಲಿದೆ. Legendary playback singer S.Janaki passed away at age of 88 in Mysuru. Her last rites will be held with full state honours. Iconic singer recorded over 48,000 songs in 17 languages.