Rice Price: ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಒಂದೇ ತಿಂಗಳಲ್ಲಿ ಅಕ್ಕಿ ಬೆಲೆ ವಿಪರೀತ ಏರಿಕೆ, ಜೇಬಿಗೆ ಕತ್ತರಿ
4 months ago
12
ARTICLE AD
Rice Price: ದೇಶದಲ್ಲಿ ಅಕ್ಕಿ ಬೆಲೆ ಭಾರೀ ಏರಿಕೆಯಾಗಿದ್ದು, ಒಂದೇ ತಿಂಗಳಲ್ಲಿ ಕೆಜಿಗೆ ₹11ರಿಂದ ₹13ರವರೆಗೆ ಹೆಚ್ಚಳವಾಗಿದೆ. ಸೋನಾ ಮಸೂರಿ, ಸ್ಟೀಮ್, ಕೋಲಂ ಹಾಗೂ ರಾ ರೈಸ್ ಸೇರಿದಂತೆ ಪ್ರಮುಖ ಅಕ್ಕಿ ತಳಿಗಳ ಬೆಲೆ ಏರಿಕೆ Rice prices have increased sharply across India, rising by ₹11–₹13 per kg within a month. Popular varieties including Sona Masoori, Steam Rice, Kolam and Raw Rice have become costlier