Reciprocal Tariffs: ಏಪ್ರಿಲ್ 2ರಿಂದ ಭಾರತದ ಮೇಲೂ ಪ್ರತಿ ಸುಂಕ ವಿಧಿಸಲಿದೆ ಅಮೆರಿಕ, ಕಾಂಗ್ರೆಸ್‌ನಲ್ಲಿ ಡೊನಾಲ್ಡ್ ಟ್ರಂಪ್ ಭಾಷಣದ 9 ಅಂಶಗಳು

9 months ago 6
ARTICLE AD

Reciprocal Tariffs: ಅಮೆರಿಕ ಅಧ್ಯಕ್ಷರಾಗಿ ಎರಡನೇ ಸಲ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಮಂಗಳವಾರ ಮೊದಲ ಸಲ ಅಮೆರಿಕನ್ ಕಾಂಗ್ರೆಸ್ ಉದ್ದೇಶಿಸಿ ಮಾತನಾಡಿದರು. ಅಮೆರಿಕವು ಏಪ್ರಿಲ್ 2ರಿಂದ ಭಾರತದ ಮೇಲೂ ಪ್ರತಿ ಸುಂಕ ವಿಧಿಸಲಿದೆ ಎಂದು ಕಾಂಗ್ರೆಸ್‌ನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದ್ದು, ಅವರ ಭಾಷಣದ 9 ಅಂಶಗಳು ಇಲ್ಲಿವೆ.

Read Entire Article