RCB ಕಾಲ್ತುಳಿತ ದುರಂತ: ದಯಾನಂದ್‌ ಸೇರಿ ಮೂವರು ಐಪಿಎಸ್ ಅಧಿಕಾರಿಗಳಿಗೆ ಬಿಗ್‌ ರಿಲೀಫ್‌

3 months ago 9
ARTICLE AD
RCB Stampede Case: 2025ರ ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದ ಇಲಾಖಾ ತನಿಖೆಯಲ್ಲಿ ಬಿ. ದಯಾನಂದ್ ಸೇರಿದಂತೆ ಮೂವರು ಐಪಿಎಸ್ ಅಧಿಕಾರಿಗಳನ್ನು ಕರ್ನಾಟಕ ಸರ್ಕಾರ ದೋಷಮುಕ್ತಗೊಳಿಸಿದೆ. ತನಿಖೆಯ ಬಳಿಕ ಶಿಸ್ತುಕ್ರಮವನ್ನು ಅಧಿಕೃತವಾಗಿ ಮುಕ್ತಾಯಗೊಳಿಸಲಾಗಿದೆ. The Karnataka government has exonerated former Bengaluru Police Commissioner B. Dayananda and two other IPS officers in the departmental inquiry
Read Entire Article